ಕೊಹ್ಲಿ, ಪೂಜಾರ, ರಹಾನೆಯತ್ತ ಆಸ್ಟ್ರೇಲಿಯಾ ಕಣ್ಣು..! | Oneindia Kannada
2018-12-24 89
ಭಾರತವನ್ನು ಸುಲಭವಾಗಿ ಕಟ್ಟಿ ಹಾಕುವ ಉಪಾಯ ಆಸ್ಟ್ರೇಲಿಯಾಕ್ಕೆ ಹೊಳೆದಿದೆ. ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಬುಧವಾರ (ಡಿಸೆಂಬರ್ 26) ಆರಂಭವಾಗಲಿರುವ ಭಾರತ-ಆಸ್ಟ್ರೇಲಿಯಾ ನಡುವಣ 3ನೇ ಟೆಸ್ಟ್‌ನಲ್ಲಿ ಭಾರತದ ಮಧ್ಯಮ ಕ್ರಮಾಂಕವನ್ನು ಉರುಳಿಸುವತ್ತ ಆಸೀಸ್ ವೇಗಿಗಳು ಕಣ್ಣಿಟ್ಟಿದ್ದಾರೆ.